Ravi Belagere Audio : ಕೆಲವರು ಯಾಕೆ ನಮ್ಮನ್ನು ಮಿಸ್ಟೇಕ್ ಮಾಡ್ಕೊತಾರೆ ?

Поделиться
HTML-код
  • Опубликовано: 13 апр 2025
  • Ravi Belagere Audio : ಕೆಲವರು ಯಾಕೆ ನಮ್ಮನ್ನು ಮಿಸ್ಟೇಕ್ ಮಾಡ್ಕೊತಾರೆ ?
    #hibangalore #kannadaspeech #bhavanabelagere #motivationspeechinkannada #love #boss #ravibelagere #kannadamotivationalstories #kannada #audio #audiobook #audiostory #audiolibrary #audiovisual #karnataka #karnatakalatestnews #karnatakanewsupdates #news
    Enjoy & Stay connected with us...!!!
    Subscribe to : / ravibelagere
    Facebook : / ravibelagere143

Комментарии • 55

  • @prasads1258
    @prasads1258 27 дней назад +5

    ಇಂತಹ ಅದ್ಬುತ ವ್ಯಕ್ತಿ ನ ಕಳ್ಕೊಂಡು ಎಷ್ಟೋ ಯುವಕರು ಅನಾಥರಾಗಿದ್ದಾರೆ🙏🙏🙏🙏🙏🙏

  • @pandurangareddy1858
    @pandurangareddy1858 2 месяца назад +10

    Nimma voice,,, nimma writings,,, ಬೆಂಕಿ ಗುರುಗಳೇ... ಮಿಸ್ ಯು ❤

  • @mahanteshhoraginamath6534
    @mahanteshhoraginamath6534 3 дня назад

    ಸರ್ ನಮ್ದು ಬೆಳಗಾವಿ, ಸರ್ ನಿಮ್ಮ ಧ್ವನಿಗೆ 🙏🙏 ನಿಮ್ಮ ಅಕ್ಷರ ಪಾಂಡಿತ್ಯಕ್ಕೆ 🙏🙏 ಮತ್ತೆ ಹುಟ್ಟಿ ಬನ್ನಿ ಸರ್ 🙏

  • @huligeppahuligeppa6316
    @huligeppahuligeppa6316 11 дней назад +1

    ನಿಮ್ಮ ಮಾತು ಯುವಕರಿಗೆ ಸ್ಫೂರ್ತಿ 🙏

  • @DanKumar-wh8fm
    @DanKumar-wh8fm 2 месяца назад +5

    ರವಿ ಸರ್ ಅವರ ಧ್ವನಿ ಕೊಡುವಂತಹ ಬೆಚ್ಚನೆಯ ಅಪ್ಪುಗೆ ಇದೆಯಲ್ಲ.. ಅದು ನನ್ನ ತಂದೆಯ ಅಪ್ಪುಗೆಯನ್ನು ನೆನಪಿಸೋವಂತಹದ್ಧು.. ಹೇಳಲು ಅಸಾಧ್ಯವಾದ ಹಿತ ❤

  • @Santhosh_HS
    @Santhosh_HS 8 дней назад

    ರವಿ ಬೆಳಗೆರೆ ತಾವು do not deserve to miss this world at all ❤❤❤

  • @shakunthalameera849
    @shakunthalameera849 Месяц назад

    ಮನ ಮಿಡಿಯುವಂತಹ ಮಾತುಗಳು ಎಲ್ಲರ ಜೀವನದಲ್ಲೂ ನಡೆದಿರುವಂತಹ ಘಟನೆಗಳು ರವಿ ಬೆಳಗೆರೆ ಸರ್ you are great 👍👍👍

  • @ManjunathaSobanada
    @ManjunathaSobanada 26 дней назад

    ನಿಜವಾಗಲೂ ನಿಮ್ಮ ಧ್ವನಿ ಮತ್ತು ವಿಷಯ ತುಂಬಾ ಚೆನ್ನಾಗಿದೆ ಸರ್ ❤

  • @RupKalligudda-rp5se
    @RupKalligudda-rp5se 2 месяца назад +31

    ವ್ಯಕ್ತಿ ಬದುಕಿಲ್ಲ ಆದ್ರೆ ಅವರ ದ್ವನಿ ಅವರ ನೀತಿ ಕಥೆ ಅವರ ಹುತ್ಸಾಹದ ಮಾತು ಕೇಳಿ ನಿಮಗೆ ಅವರು ನಮ್ಮ ಜೊತೇಲಿ ಇನ್ನು ಇರಬೇಕಿತ್ತು ಅನಿಸ್ತಿದೆ ❤ ನೀವು ಇರೋವಾಗ ನಿಮ್ಮ ಬಗ್ಗೆ ನನಗೆ ಗೊತ್ತಿರಲಿಲ್ಲ ಗುರುಗಳೇ , ಇಗ ನಿಮ್ಮ ಮಾತು ನನಗೆ ತುಂಬಾ ಕೇಳಬೇಕು ಅನ್ನಿಸ್ತಿದೆ ಆದ್ರೆ ನೀವೇ ಇಲ್ಲ😢 , you tube ದಾಗ್ ನಿಮ್ಮ ವೀಡಿಯೋ ಹುಡುಕತಾ ಇರತೆನಿ , ನಿಮ್ಮನ್ನ ಕಳೆದುಕೊಂಡ ನಾವು ದುರದೃಷ್ಟರು ಅನಿಸುತ್ತೆ 😢

    • @DanKumar-wh8fm
      @DanKumar-wh8fm 2 месяца назад +2

      ನಿಜವಾದ ಮಾತು

    • @VeereshDharawad
      @VeereshDharawad 2 месяца назад

      Sister @@RupKalligudda-rp5se ಹೌದು ನಾವೆಲ್ಲ ನತದೃಷ್ಟರು

  • @hanumanthraokulkarni2274
    @hanumanthraokulkarni2274 28 дней назад

    ರವೀ, ನಾನು ನಿಮ್ಮ ತುಂಬಾ ಹಳೇ ಅಭಿಮಾನಿ. Friend. ನಿನ್ನ ಕೊನೇ ದಿನಗಳ ಕೆಲ ವರ್ತನೆ ನೋಡಿ ಬೇಜಾರಾಗಿ ದೂರ ಸರಿದು ಬಿಟ್ಟಿದ್ದೆ. ಭಾವನಾ ಯೂ ಟ್ಯೂಬ್ ನೋಡಿ ಖುಷಿ ಆಗಿ, ಹೊಸ ಹುಡುಗನಂತೆ ನಿನ್ನನ್ನು ನೋಡುತ್ತಿದ್ದೇನೆ. ಥ್ಯಾಂಕ್ಸ್ ಟು ಭಾವನಾ

  • @rajugouda.
    @rajugouda. 2 месяца назад +2

    ಎಂದು ಮುಳುಗದ ರವಿ ❤

  • @channu6546
    @channu6546 2 месяца назад

    ಬದುಕೀನ ಕತ್ತಲಿಗೆ ಬೇಳಕಾಗುವ ರವಿ❤... ನೀವು ಇಂದಿಗೂ ನಮ್ಮ ಜೋತೆ ಇದಿರಿ ಸರ್.

  • @ashapadmaraj9653
    @ashapadmaraj9653 2 месяца назад +2

    ಲವ್ ಯು ಬೆಳಗರಿ ಸರ್ 🙏🏻

  • @VeereshDharawad
    @VeereshDharawad 2 месяца назад +2

    ಭಾವನಾ... ಅಕ್ಕಾ thanks...

  • @nagarajado
    @nagarajado 2 месяца назад

    Beautiful words from our beloved Ravibelegere. He is not with us now😭😭😭

  • @yoshodhar796
    @yoshodhar796 21 день назад

    I like sir ur motivation speech

  • @Vishalkumar0328
    @Vishalkumar0328 19 дней назад

    Thank you so much sir. 🎉

  • @ashokgowdaashokgowda4902
    @ashokgowdaashokgowda4902 2 месяца назад +4

    Repeat repeat matte matte kelbeku anno voice sir hatsoff u

  • @Yallappa-t6p
    @Yallappa-t6p 2 месяца назад +2

    ಅಣ್ಣ ಸೂಪರ್ 🎉

  • @Chethanahavanooru
    @Chethanahavanooru 2 месяца назад +4

    Miss you sir

  • @sanjeevapanakaje
    @sanjeevapanakaje Месяц назад

    ಥ್ಯಾಂಕ್ಯೂ ಸರ್

  • @LathaYadav-i5o
    @LathaYadav-i5o Месяц назад

    Super sir❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @anandrocks645
    @anandrocks645 Месяц назад

    Beautiful.....❤

  • @manjuawaji5559
    @manjuawaji5559 2 месяца назад +2

    Real boss ❤

  • @basavaraj_7007
    @basavaraj_7007 2 месяца назад +2

    We miss you ❤❤❤ legend...

  • @dhananjayrdhanu1284
    @dhananjayrdhanu1284 2 месяца назад +1

    Great 👍 😊

  • @yoshodhar796
    @yoshodhar796 21 день назад

    Thanks to god

  • @GuessMe-d9p
    @GuessMe-d9p 14 дней назад

    Miss you sir 😢

  • @prakashhalakatti7059
    @prakashhalakatti7059 2 месяца назад +1

    MY FEVRET VOICE U ONLY SIR

  • @prashantkulakarni5729
    @prashantkulakarni5729 Месяц назад

    Super sir❤

  • @mamathask2316
    @mamathask2316 2 месяца назад +1

    Super

  • @nagaratnaan2387
    @nagaratnaan2387 2 месяца назад +1

    Sir miss you sir ❤❤❤

  • @VinniVinayak-s7n
    @VinniVinayak-s7n Месяц назад

    Super ;;boss

  • @ThejuMysore
    @ThejuMysore Месяц назад

    Super voice 🎉🎉🎉sir nimdhu

  • @vknayakadeppa3074
    @vknayakadeppa3074 2 месяца назад +2

    ❤❤🙏🙏

  • @manasaairani9103
    @manasaairani9103 2 месяца назад

    Good program

  • @sukheshshankar6895
    @sukheshshankar6895 2 месяца назад +1

  • @yallammayallama6335
    @yallammayallama6335 2 месяца назад

    🙏👌

  • @parashuramsh8467
    @parashuramsh8467 2 месяца назад

    😢

  • @rajashreesantu5466
    @rajashreesantu5466 2 месяца назад

    E voice kelidre yeno manasige nemmadi

  • @lathabshetty6074
    @lathabshetty6074 2 месяца назад +3

    Mathomme hutti banni sir reporteragi

    • @karanappaiah
      @karanappaiah 2 месяца назад +2

      Evra shisya Ajit hanmaknavar idaralva... avra mathugarige innu chanagide🤓

    • @Nisarga-z3p
      @Nisarga-z3p 2 месяца назад

      ​@@karanappaiahavru yavthu ravi belegere agake agalla bidi ..... Everyone is unique

  • @Lachamanna.1975
    @Lachamanna.1975 2 месяца назад +2

    ❤❤❤

  • @poornimasv1416
    @poornimasv1416 2 месяца назад

    Miss you sir

  • @fakkirappaholal3352
    @fakkirappaholal3352 2 месяца назад

    ❤❤

  • @bhagyas7057
    @bhagyas7057 6 дней назад

    ❤❤

  • @varadanijayalaxmivaradani4651
    @varadanijayalaxmivaradani4651 2 месяца назад +1

  • @MovieMansion1947
    @MovieMansion1947 2 месяца назад

  • @Veena-B22
    @Veena-B22 Месяц назад

  • @mallammam903
    @mallammam903 7 часов назад